Inner Engineering In-Person

ಇನ್ನರ್ ಇಂಜಿನಿಯರಿಂಗ್ ಟೋಟಲ್ ಕಾರ್ಯಕ್ರಮ 4-ದಿನ ಅಥವಾ 7-ದಿನಗಳ ವೈಯುಕ್ತಿಕ ಕಾರ್ಯಕ್ರಮವಾಗಿದೆ. ಈ ಕೋರ್ಸ್ ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್‌ನ ಅಂಶಗಳನ್ನು ಮತ್ತು ಒಬ್ಬರ ಈ ಅಭ್ಯಾಸವು ಕೀಲುಗಳು, ಸ್ನಾಯುಗಳು ಮತ್ತು ಶಕ್ತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಅಭ್ಯಾಸಗಳ ಒಂದು ಗುಂಪಾದ ಉಪ-ಯೋಗ, ಶಕ್ತಿಯುತ ಧ್ಯಾನ ಪ್ರಕ್ರಿಯೆಗಳು ಮತ್ತು ಅಭ್ಯಾಸದ ತಿದ್ದುವಿಕೆಯನ್ನು ಒಳಗೊಂಡಿದೆ ಜೊತೆಗೆ, ಪ್ರತಿ ಕಾರ್ಯಕ್ರಮದ ಮೊದಲ ಒಂದು ತಾಸು ಸಾರ್ವಜನಿಕರಿಗೆ ಮುಕ್ತ ಪರಿಚಯಾತ್ಮಕ ಮಾತುಗಳು.. ಈ ಕಾರ್ಯಕ್ರಮವನ್ನು ಸದ್ಗುರುಗಳಿಂದ ತರಬೇತಿ ಪಡೆದ ಈಶಾದ ಶಿಕ್ಷಕರಿಂದ ಅರ್ಪಿಸಲಾಗುತ್ತದೆ. ಯಾವುದೇ ಪೂರ್ವಾಪೇಕ್ಷಿತ ಅಥವಾ ದೈಹಿಕ ಚುರುಕುತನ ಅಗತ್ಯವಿಲ್ಲ. ಶನಿವಾರ ಮತ್ತು ಭಾನುವಾರ ತಾಜಾ, ಆರೋಗ್ಯಕರ ಸಸ್ಯಾಹಾರಿ ಆಹಾರವನ್ನು ನೀಡಲಾಗುತ್ತದೆ.
Inner-Engineering Intro Talk
Inner-Engineering Intro Talk

ಶಾಂಭವಿ

This program offers the transmission of Shambhavi Mahamudra Kriya, an ancient, purifying 21-minute yoga practice of immeasurable transformative power that Sadhguru has brought to the modern world. Shambhavi aligns your entire system so that your body, mind, emotions and energies function in harmony, establishing a chemistry of blissfulness within you and empowering you to create your life the way you want it.

Today, millions of dedicated practitioners have experienced greater emotional balance, focus, stability, and improved health.

ಸಂಶೋಧನಾ ಅಧ್ಯಯನಗಳು

ಶಾಂಭವಿ ಮಹಾಮುದ್ರ ಕ್ರಿಯಾ, ನಿಜವಾದ ಚಮತ್ಕಾರ

ಶಾಂಭವಿ ಮಹಾಮುದ್ರ ಸೃಷ್ಟಿಯ ಮೂಲವನ್ನು ಸ್ಪರ್ಶಿಸಬಲ್ಲ ಒಂದು ಸಾಧನ. ನಿಮ್ಮ ಆಂತರ್ಯದ ತಿರುಳನ್ನು ಸ್ಪರ್ಶಿಸುವ ಮೂಲಕ, ಪರಿವರ್ತನೆಯಾಗುತ್ತದೆ."
-ಸದ್ಗುರು

ಕಾರ್ಯಕ್ರಮದ ಮುಖ್ಯಾಂಶಗಳು

ಪ್ರಯಾಸರಹಿತ ಜೀವನಕ್ಕಾಗಿ ಪ್ರಾಯೋಗಿಕ ಸಾಧನಗಳು

ಜೀವನದ ಪ್ರಮುಖ ಅಂಶಗಳ ಜೊತೆ ವ್ಯವಹರಿಸಲು ಧ್ಯಾನ

ಪುನಶ್ಚೇತನ ಮತ್ತು ಸಮತೋಲನಕ್ಕಾದ ಯೋಗಾಭ್ಯಾಸಗಳು

ಜಾಗೃತಿಯ ಸಾಧನಗಳು

ಶಾಂಭವಿ

ನಿರಂತರ ಬೆಂಬಲ ಮತ್ತು ಗುಂಪು ಸೆಷನ್‍ಗಳು

ಸ್ವಯಂ ಸೇವಕರಿಂದ ತಯಾರಿಸಲ್ಪಟ್ಟ ಆರೋಗ್ಯಕರ ಸಸ್ಯಾಹಾರಿ ಊಟ

Benefits

ದಿನವಿಡೀ ಹೆಚ್ಚು ಚೈತನ್ಯ ಮತ್ತು ಜಾಗೃತಿಯನ್ನು ಕಾಪಾಡಿಕೊಳ್ಳಿ

ಸಂವಹನ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸಿ

ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ದಕ್ಷತೆಯನ್ನು ಹೆಚ್ಚಿಸಿ

ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸಿಕೊಳ್ಳಿ

ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆಮಾಡಬಲ್ಲ ಒತ್ತಡ ರಹಿತ ಜೀವನ

ಸಂತೋಷ, ನೆಮ್ಮದಿ ಮತ್ತು ತೃಪ್ತಿಯನ್ನು ಸಾಧಿಸಿ

Photo Gallery

Upcoming Programs

Other Inner Engineering Formats

Inner Engineering Online

Experience Inner Engineering with Sadhguru in your own space, at your own pace through seven steps, offering tools for awareness, meditations, and yoga practices. This course is designed to bring balance and stability to your mind and emotions.
ಹೆಚ್ಚು ತಿಳಿಯಿರಿ

ಖರೀದಿಸಿ

ಈಶಾ ಶಾಪಿ

ಸದ್ಗುರು ಆಪ್‍ ಡೌನ್‍ಲೋಡ್ ಮಾಡಿ

© 2022, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly