ನಿಮ್ಮ ದೇಣಿಗೆ ಎಲ್ಲಿ ಬಳಸಲಾಗುತ್ತದೆ?

ಪ್ರತಿಯೊಬ್ಬ ಮನುಷ್ಯರೂ ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ಆಳವಾದ ಆಂತರಿಕ ಪರಿವರ್ತನೆ ಹೊಂದುವಂತೆ ರೂಪಿಸುವ ಸಾಧನಗಳೊಂದಿಗೆ ನಿಯಂತ್ರಣ ಪಡೆಯಬೇಕು ಎಂಬುದು ಸದ್ಗುರುಗಳ ಆಶಯ ಮತ್ತು ನೋಟ.

ಸಮುದಾಯ

ಈಶಾ ಔಟ್‍ರೀಚ್

"How deeply you touch another life is how rich your life is.”—Sadhguru
Isha Outreach, Isha Foundation’s social outreach initiative, serves as a thriving model for human empowerment and community revitalization around the world.

ಇನ್ನಷ್ಟು ತಿಳಿದುಕೊಳ್ಳಿರಿ

ಆರೋಗ್ಯ

ಗ್ರಾಮೀಣ ಪುನಃಚೇತನ ಆಂದೋಲನ

ದಕ್ಷಿಣ ಭಾರತದ 4,600 ಹಳ್ಳಿಗಳಲ್ಲಿ, ಎಪ್ಪತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡಂತೆ ಎಲ್ಲರಿಗೂ ಉಚಿತ ವೈದ್ಯಕೀಯ ಆರೈಕೆ ಮತ್ತು ಸಮುದಾಯ ಪುನರ್ವಸತಿಯನ್ನು ಕಲ್ಪಿಸಿಕೊಡುತ್ತದೆ

ಇನ್ನಷ್ಟು ತಿಳಿದುಕೊಳ್ಳಿರಿ

ಶಿಕ್ಷಣ

ಈಶಾ ವಿದ್ಯಾ

ಕೈಗೆಟುಕುವ ಮತ್ತು ಉತ್ತಮ-ಗುಣಮಟ್ಟದ ಶಿಕ್ಷಣದೊಂದಿಗೆ ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳ ಜೀವನವನ್ನು ಪರಿವರ್ತಿಸಲು ರಚಿಸಲಾಗಿದ ಒಂದು ಕಾರ್ಯಕ್ರಮ. ಇಂದು, 6,415 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಂಬತ್ತು ಶಾಲೆಗಳನ್ನು ಸ್ಥಾಪಿಸಲಾಗಿದೆ.

ಇನ್ನಷ್ಟು ತಿಳಿದುಕೊಳ್ಳಿರಿ

ಪರಿಸರ

ಪ್ರಾಜೆಕ್ಟ್ ಗ್ರೀನ್‌ಹ್ಯಾಂಡ್ಸ್

ಅರಣ್ಯ ನಾಶವನ್ನು ತಡೆಗಟ್ಟಲು, ಮಣ್ಣಿನ ಸವೆತವನ್ನು ಕಡಿಮೆ ಮಾಡಲು, ಸ್ವಾವಲಂಬನೆಯನ್ನು ಪುನಃಸ್ಥಾಪಿಸಲು, ಸುಸ್ಥಿರತೆಯನ್ನು ಮರುಸೃಷ್ಟಿಸಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ತಮಿಳುನಾಡಿನ ಹಸಿರು ಹೊದಿಕೆಯನ್ನು 10% ಹೆಚ್ಚಿಸುವ ಗುರಿಯನ್ನು ಹೊಂದಿರುವ ಬೃಹತ್ ಸಾರ್ವಜನಿಕ ಅರಣ್ಯ ಪುನರ್ರಚನೆಯ ಪ್ರಯತ್ನ.

ಇನ್ನಷ್ಟು ತಿಳಿದುಕೊಳ್ಳಿರಿ

ನದಿಗಳನ್ನು ರಕ್ಷಿಸಿ(ರ‍್ಯಾಲಿ ಫಾರ್ ರಿವರ್ಸ್)

ನದಿಗಳನ್ನು ರಕ್ಷಿಸಿ, ಭಾರತದ ಜೀವಸೆಲೆಗಳನ್ನು ಉಳಿಸುವ ಒಂದು ಚಳುವಳಿಯಾಗಿದೆ. ದೇಶದಲ್ಲಿ ಅತಿ ವೇಗವಾಗಿ ಕ್ಷೀಣಿಸುತ್ತಿರುವ ನದಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸದ್ಗುರುಗಳು 2017 ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿದರು, ಈ ಮೂಲಕ ವೈಯಕ್ತಿಕವಾಗಿ 16 ರಾಜ್ಯಗಳ ಮೂಲಕ 9300 ಕಿ.ಮೀ. ಬೈಕ್ ಚಾಲನೆ ಮಾಡಿ ಭೀಕರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಿದರು.

ಇನ್ನಷ್ಟು ತಿಳಿದುಕೊಳ್ಳಿರಿ