ಅನ್ವೇಷಿಸಿ
ನೋಂದಾಯಿಸಿ
ಸದ್ಗುರು
Login


ಯೋಗಿ, ಗುರು ಮತ್ತು ದಾರ್ಶನಿಕರಾದ ಸದ್ಗುರುಗಳೊಂದಿಗೆ ನಿಮ್ಮ ಜೀವನವನ್ನು ಪರಿವರ್ತಿಸಿಕೊಳ್ಳಿ

ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲಿಂಗ್ ಲೇಖಕ
ಭಾರತದ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟವರು
ಅಸಾಧಾರಣ ಸೇವೆ, ಪರಿಸರ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಗಳನ್ನು ಪಡೆದವರು

ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲಿಂಗ್ ಲೇಖಕ
ಭಾರತದ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟವರು
ಅಸಾಧಾರಣ ಸೇವೆ, ಪರಿಸರ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಗಳನ್ನು ಪಡೆದವರು

ಏನಿದು ಇನ್ನರ್ ಇಂಜಿನಿಯರಿಂಗ್..?

"ಬಾಹ್ಯ ಪ್ರಪಂಚದಲ್ಲಿ ಯೋಗಕ್ಷೇಮಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇರುವಂತೆಯೇ, ಆಂತರಿಕ ಯೋಗಕ್ಷೇಮಕ್ಕಾಗಿ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಪೂರ್ಣ ಆಯಾಮವಿದೆ . "
ಸದ್ಗುರು

ಇನ್ನರ್ ಇಂಜಿನಿಯರಿಂಗ್ ಯೋಗ ವಿಜ್ಞಾನದಿಂದ ಆರಿಸಲ್ಪಟ್ಟ ಯೋಗಕ್ಷೇಮಕ್ಕಾದ ತಂತ್ರಜ್ಞಾನವಾಗಿದೆ. ವೈಯಕ್ತಿಕ ಬೆಳವಣಿಗೆಗೆ ಇದನ್ನೊಂದು ಸಮಗ್ರ ಕೋರ್ಸ್ ಆಗಿ ಅರ್ಪಿಸಲಾಗುತ್ತದೆ, ಇದು ನಿಮ್ಮ ಜೀವನ, ನಿಮ್ಮ ಉದ್ಯೋಗ ಮತ್ತು ನಿಮ್ಮ ಬದುಕನ್ನು ನೀವು ಗ್ರಹಿಸುವ ಮತ್ತು ಅನುಭವಿಸುವ ರೀತಿಯಲ್ಲಿ ಬದಲಾವಣೆಯನ್ನು ತರುತ್ತದೆ.

ಸ್ವಯಂ ಪರಿವರ್ತನೆಯ ಶಕ್ತಿಯುತ ಪ್ರಕ್ರಿಯೆಗಳು, ಸಾಂಪ್ರದಾಯಿಕ ಯೋಗದಿಂದ ಪಡೆದ ಸಾರ, ಜೀವನದ ಪ್ರಮುಖ ಅಂಶಗಳನ್ನು ಅರಿಯಲು ಬೇಕಾದ ಧ್ಯಾನಗಳು ಮತ್ತು ಪ್ರಾಚೀನ ಜ್ಞಾನದ ರಹಸ್ಯಗಳ ಮೂಲಕ ನಿಮ್ಮೊಳಗಿನ ಅತ್ಯುನ್ನತ ಸಾಮರ್ಥ್ಯವನ್ನು ಹೊರತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇನ್ನರ್ ಇಂಜಿನಿಯರಿಂಗ್ ಸ್ವಯಂ ಪರಿಶೋಧನೆ ಮತ್ತು ಪರಿವರ್ತನೆಗಾದ ಒಂದು ಅನನ್ಯ ಅವಕಾಶವಾಗಿದ್ದು, ಇದರಿಂದ ತೃಪ್ತಿ ಮತ್ತು ಆನಂದದ ಜೀವನವನ್ನು ಪಡೆಯಬಹುದು.

ಇನ್ನರ್ ಇಂಜಿನಿಯರಿಂಗ್ ಕೋರ್ಸ್ ಆನ್‌ಲೈನ್ ಮತ್ತು ವೈಯಕ್ತಿಕವಾಗಿ ವಿವಿಧ ಸ್ವರೂಪಗಳಲ್ಲಿ ಲಭ್ಯವಿದೆ.

With Sadhguru in Person

After 3 years, Sadhguru is offering
Inner Engineering Completion
In-Person in North America

Receive the powerful 21-minute yogic practice, Shambhavi Mahamudra kriya
Special Offer until June 15
ಹೆಚ್ಚು ತಿಳಿಯಿರಿ

ಆನ್‍ಲೈನ್

Inner Engineering Online

Experience Inner Engineering with Sadhguru in your own space, at your own pace with seven 90-minute sessions offering tools for awareness, meditations, and yoga practices. This course is designed to bring balance and stability to your mind and emotions.
ಹೆಚ್ಚು ತಿಳಿಯಿರಿನೋಂದಾಯಿಸಿ

ಇನ್ನರ್ ಎಂಜಿನಿಯರಿಂಗ್ ಕಂಪ್ಲೀಶನ್Learn Shambhavi Mahamudra Kriya

Inner Engineering Completion Online offers the powerful 21 minutes practice, ಶಾಂಭವಿ which has a direct impact on the level of your life energies. The program offers an experience as close to a live session as possible with the support of volunteers catering to the needs of each participant.

ಪೂರ್ವಾಪೇಕ್ಷಿತ: Completion of all seven Inner Engineering Online sessions

ವೈಯುಕ್ತಿಕ

ಇನ್ನರ್ ಇಂಜಿನಿಯರಿಂಗ್ ಸಮಾಪಣೆ2-Day Program Offered Worldwide

Available to those who have completed Inner Engineering Online, Inner Engineering Completion offers the transmission of a transformative 21-minute practice called ಶಾಂಭವಿ.

ಪೂರ್ವಾಪೇಕ್ಷಿತ: Completion of all seven Inner Engineering Online sessions

ಇನ್ನರ್ ಇಂಜಿನಿಯರಿಂಗ್ ರಿಟ್ರೀಟ್‍

This is a four-day immersive experience designed to promote self-transformation and personal growth. These programs happen in powerful spaces created by Sadhguru. It also includes the transmission of ಶಾಂಭವಿ, a 21-minute life-transforming practice. Additionally, the program features walks in nature, live music, and healthy vegetarian meals. This program is offered through a trained instructor.

ಯಾವುದೇ ಪೂರ್ವಾಪೇಕ್ಷಿತ ಇಲ್ಲ

Benefits

ದಿನವಿಡೀ ಹೆಚ್ಚು ಚೈತನ್ಯ ಮತ್ತು ಜಾಗೃತಿಯನ್ನು ಕಾಪಾಡಿಕೊಳ್ಳಿ

ಸಂವಹನ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸಿ

ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ದಕ್ಷತೆಯನ್ನು ಹೆಚ್ಚಿಸಿ

ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸಿಕೊಳ್ಳಿ

ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆಮಾಡಬಲ್ಲ ಒತ್ತಡ ರಹಿತ ಜೀವನ

ಸಂತೋಷ, ನೆಮ್ಮದಿ ಮತ್ತು ತೃಪ್ತಿಯನ್ನು ಸಾಧಿಸಿ

Research Findings

ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಸಂಶೋಧನೆ

ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್‍ ನಲ್ಲಿ ಭಾಗವಹಿಸಿದವರಲ್ಲಿ 50% ರಷ್ಟು ಒತ್ತಡ ಕಡಿಮೆಯಾಗಿದೆ

ಫಲಿತಾಂಶಗಳನ್ನು ನೋಡಿ

ಕಾರ್ಪೊರೇಟ್ ಪ್ರೋಗ್ರಾಂ ಸಂಶೋಧನಾ ಪಾಲುದಾರ:

ರಟ್‍ಗರ್ಸ್ ವಿಶ್ವವಿದ್ಯಾಲಯ ಸಂಶೋಧನೆ

ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್‍ ಕಾರ್ಯಕ್ರಮದಿಂದ ಚೈತನ್ಯದಲ್ಲಿ, ಸಂತೋಷದಲ್ಲಿ ಮತ್ತು ಕೆಲಸದ ನಿರ್ವಹಣೆಯಲ್ಲಿ ಗಮನಾರ್ಹವಾಗಿ ಹೆಚ್ಚಳವಾಗುತ್ತದೆ.

ಫಲಿತಾಂಶಗಳನ್ನು ನೋಡಿ

ಕಾರ್ಪೊರೇಟ್ ಪ್ರೋಗ್ರಾಂ ಸಂಶೋಧನಾ ಪಾಲುದಾರ:

ಆತಂಕ ಮತ್ತು ಖಿನ್ನತೆ

93%
ಭಾಗವಹಿಸಿದವರು ತಮ್ಮಲ್ಲಿನ ಆತಂಕ ಮತ್ತು ಖಿನ್ನತೆಯ ಮಟ್ಟದಲ್ಲಿ ಸುಧಾರಣೆಯಾಗಿದೆಯೆಂದು ತಿಳಿಸಿದ್ದಾರೆ.

ನಿದ್ರಾ ಶೈಲಿ

REM ಅವಧಿREM ತಲುಪುವ ಸಮಯನಿದ್ರೆಗೆ ಜಾರಲು ಬೇಕಾದ ಸಮಯನಿಯಂತ್ರಿತ ಗುಂಪುಶಾಂಭವಿ ಅಭ್ಯಸಿಸುವವರು1/81/3x2

ತಲೆನೋವು ಮತ್ತು ಮೈಗ್ರೇನ್

90%
ಭಾಗವಹಿಸಿದವರು ತಮ್ಮಲ್ಲಿನ ತಲೆನೋವು ಮತ್ತು ಮೈಗ್ರೇನ್ ಪ್ರಕರಣಗಳಲ್ಲಿ ಸುಧಾರಣೆಯಾಗಿದೆಯೆಂದು ತಿಳಿಸಿದ್ದಾರೆ

ದಕ್ಷತೆ ಮತ್ತು ಏಕಾಗ್ರತೆ

77%
ಭಾಗವಹಿಸಿದವರು ತಮ್ಮಲ್ಲಿನ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗಿದೆಯೆಂದು ತಿಳಿಸಿದ್ದಾರೆ
ಎಲ್ಲಾ ಸಂಶೋಧನೆಯ ಫಲಿತಾಂಶಗಳು

Expressions

More Expressions

ಮಾಧ್ಯಮದಲ್ಲಿ

ಖರೀದಿಸಿ

ಈಶಾ ಶಾಪಿ

ಸದ್ಗುರು ಆಪ್‍ ಡೌನ್‍ಲೋಡ್ ಮಾಡಿ

© 2022, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly